ಉಗಮ

ಭಾರತೀಯರ ನಿಜವಾದ ಸಂಪತ್ತು ವೇದಗಳು. ಇವುಗಳಲ್ಲಿ ಹೇಳದವಿಷಯವಿಲ್ಲ. ಸೃಷ್ಠಿರಹಸ್ಯದಿಂದ ಹಿಡಿದು
ಮಾನವ ಜೀವನದ ಉನ್ನತಿಗೆ ಬೇಕಾಗುವ ಸಕಲಸಾಧನ ಪ್ರಕ್ರಿಯೆಗಳು ಇಲ್ಲಿ ಹೇಳಲ್ಪಟ್ಟಿದೆ.

ಸ್ಕೃತಿ-ಹುರಾಣ-ತಂತ್ರ-ಪೂರ್ವಮೀಮಾಂಸ- ಉತ್ತರಮೀಮಾಂಸಾದಿ ಶಾಸ್ತ್ರಗಳು ಈ ವೇದವಾಗಜ್ಮಯದ
ಸುಲಭ ವಿವರಣೆಗಳು. ಇವುಗಳಿಗೆ ವ್ಯಾಖ್ಯಾನಗಳು ಅನೇಕ ಆಚಾರ್ಯರಿಂದ ರಚಿತಗಳಾದ ಭಾಷ್ಯ-ಟೀಕ-ಟಿಪ್ಪಣೆಗಲು.
ವೈದಿಕ-ಲೌಕಿಕ ಸಂಸ್ಕೃತಭಾಷೆಯಿಂದ ಕೂಡಿದ ಭಾರತೀಯರ ಆಧ್ಯಾತ್ಮಿಕ ವಾಗಜ್ಮವನ್ನು ಸಾಮಾನ್ಯವಾಗಿ ಮೂರು
ವಿಧದಲ್ಲಿ ವಿಂಗಡಿಸಬಹುದು.
1) ವೇದವಾಗಜ್ಮಯ 2) ವ್ಯಾಸವಾಗಜ್ಮಯ 3) ದಾಸವಾಗಜ್ಮಯ. ವೈದಿಕ-ಸಂಸ್ಕೃತ ಭಾಷೆಯಲ್ಲಿರುವ
ಅಪೌರುಶೇಯರೆಂದು ಪ್ರಸಿದ್ಧವಾದ ಶೃತಿಯು ವೇದವಾಗಜ್ಮಯವಾಗಿದೆ. ಶ್ರೀಮನ್ನಾರಾಯಣನೇ ವೇದವ್ಯಾಸರೂಪದಿಂದ
ಅವತರಿಸಿ ವೇದಗಳನ್ನು ವಿಭಾಗಿಸಿದನು. ವೇದಾರ್ಥ ನಿರ್ಣಾಯಕಗಳಾದ ಹದಿನೆಂಟು ಪುರಾಣಗಳನ್ನು ಭಾರತವನ್ನು
ಬ್ರಹ್ಮಸೂತ್ರಗಳನ್ನು ರಚಿಸಿದನು. ಇವೆಲ್ಲವು ವ್ಯಾಸವಾಜ್ಮಯಗಳು. (ವ್ಯಾಸಸಾಹಿತ್ಯ)

ವೈದಿಕ ಮತಾಚಾರ್ಯರೆಲ್ಲರೂ ಭಕ್ತಿತತ್ತ್ವವನ್ನು ಅಂಗೀಕರಿಸಿದವರು. ಇದರಿಂದಾಗಿ ಪರಬ್ರಹ್ಮನಿಗೆ ಈಶತ್ವವನ್ನು ಕ
ಜೀವನಿಗೆ ದಾಸತ್ವವನ್ನು ಯಾವುದೋ ಒಂದು ಸ್ಥಿತಿಯಲ್ಲಿ ಅಂಗೀಕರಿಸಬೇಕಾಗುವುದು. ಭಕ್ತಿಯ ಭಾವದಿಂದ ಭಾಗಿ
ದಾಸಸತ್ವವನ್ನಂಗೀಕರಿಸಿದ ಎಲ್ಲಾ ಆಚಾರ್ಯರ, ಖುಷಿಗಳ ಜ್ಞಾನಿಗಳ ವಾಜ್ಮಯವೆಲ್ಲವು ದಾಸವಾಜ್ಕಯವಾಗುವುದು.